ಸಾವು ಎನ್ನುವುದು ಹೇಗೆ ಯಾವಾಗ ನಮ್ಮ ಹತ್ತಿರ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಇಲ್ಲೊಬ್ಬ ತನ್ನನ್ನು ತಾನೇ ಎಷ್ಟು ಕ್ರೂರವಾಗಿ ಸಾಯಿಸಿಕೊಂಡಿದ್ದಾನೆ ಗೊತ್ತಾ?
2/ 7
ಪ್ರಜಾಪತಿ ಎಂಬ 24 ವರ್ಷದ ಒಬ್ಬ ಯುವಕ ಬಾಯಲ್ಲಿ ಪಟಾಕಿ ಸಿಡಿಸಿಕೊಂಡು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
3/ 7
ಬೆಳಿಗ್ಗೆ 9 ಗಂಟೆಗೆ ಶೌಚಾಲಯದಲ್ಲಿದ್ದಾಗ ಅವರ ಬಾಯಲ್ಲಿ ಪಟಾಕಿ ಹಚ್ಚಿಕೊಂಡು ಸಾವನ್ನು ತಂದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಈ ಸಾವಿಗೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ.
4/ 7
ಇವರ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ಸ್ಥಳೀಯ ಕಾಲೇಜೊಂದರಲ್ಲಿ ಅಭ್ಯಾಸ ಮಾಡುತ್ತಿದ್ದರು ಆದರೆ ಅವರು ಪಟ್ಟದಲ್ಲಿರುವ ದೊಡ್ಡ ಕಾಲೇಜು ಸೇರಿಕೊಳ್ಳಲು ಬಯಸಿದ್ದರಂತೆ. ಆದರೆ ಅದು ಆಗುವುದಿಲ್ಲ ಎಂದು ಮನೆಯಲ್ಲಿ ಹೇಳಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
5/ 7
ಪಟಾಕಿ ಸಿಡಿಸಿಕೊಂಡ ನಂತರವೂ ಇವರು ಕೆಲ ಹೊತ್ತು ಬದುಕಿದ್ದರಂತೆ ಆಸ್ಪತ್ರೆಗೆ ದಾಖಲಿಸುವ ವೇಳೆ ಇವರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ.
6/ 7
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಭಾನುವಾರ 24 ವರ್ಷದ ವ್ಯಕ್ತಿಯೊಬ್ಬ ತನ್ನ ಬಾಯಲ್ಲಿ ಪಟಾಕಿ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
7/ 7
ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತರ ಹಿರಿಯ ಸಹೋದರ ಹೃದಯೇಶ್ ಮಾತನಾಡಿ ನಡೆದಿರುವ ಘಟನೆ ಬಗ್ಗೆ ವಿವರಿಸಿದ್ದಾರೆ.
First published:
17
Madhya Pradesh: ದುಬಾರಿ ಕಾಲೇಜಿಗೆ ಸೇರಿಸಲಿಲ್ಲ ಎಂದು ಪಟಾಕಿ ಸಿಡಿಸಿಕೊಂಡು ಯುವಕ ಆತ್ಮಹತ್ಯೆ