Female Priest: ಬಿಹಾರದ ಈ ಹಬ್ಬದಲ್ಲಿ ಮಹಿಳಾ ಪುರೋಹಿತರು! ವಿಶೇಷ ಆಚರಣೆ ಇದು

Madhushravani Vrat 2022: ಈ ವರ್ಷ ಮುಂಗಾರು ಮಳೆಯ ಅಬ್ಬರದಿಂದ ಬಹುತೇಕ ಪ್ರದೇಶಗಳಲ್ಲಿ ಶ್ರಾವಣ ಮಾಸದಲ್ಲಿ ಉತ್ಸಾಹದ ಕೊರತೆಯಿದ್ದರೂ ಇಂತಹ ವಾತಾವರಣದಲ್ಲಿಯೂ ಮಿಥಿಲಾಂಚಲದ ಹಳ್ಳಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಧುಶ್ರಾವಣಿ ಹಬ್ಬದ ಬಗ್ಗೆ ಮಹಿಳೆಯರಲ್ಲಿ ಉತ್ಸಾಹ ಕಂಡುಬಂದಿದೆ. ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮಧುಶ್ರಾವಣಿ ವ್ರತವನ್ನು ಆಚರಿಸುತ್ತಾರೆ.

First published: