Israel: ಉತ್ಖನನದ ವೇಳೆ 1200 ವರ್ಷ ಹಳೆಯ ಬಂಗಲೆ ಪ್ರತ್ಯಕ್ಷ ವಿಜ್ಞಾನಿಗಳಿಗೇ ಆಶ್ಚರ್ಯ!

ರಾಹತ್ ಸಿಟಿಯ ವಿಸ್ತರಣೆಯ ಸಮಯದಲ್ಲಿ, ದಕ್ಷಿಣ ಇಸ್ರೇಲ್‌ನಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಭವ್ಯ ಭವನವನ್ನು ಪತ್ತೆ ಮಾಡಿದ್ದಾರೆ. ಪುರಾತತ್ತ್ವ ಶಾಸ್ತ್ರಜ್ಞರ ಪ್ರಕಾರ, ಈ ಮನೆಯನ್ನು ರಾಹತ್‌ನ ಬೆಡೋಯಿನ್ ನಗರದಲ್ಲಿ ಕಂಡುಹಿಡಿಯಲಾಗಿದೆ, ಇದು ಸುಮಾರು 8 ಅಥವಾ 9 ನೇ ಶತಮಾನದ ಆರಂಭಿಕ ಇಸ್ಲಾಮಿಕ್ ಅವಧಿದ್ದು ಎನ್ನಲಾಗಿದೆ.

First published: