LPG cylinder Price Hike: ದೀಪಾವಳಿಗೆ ಮತ್ತೆ ಏರಿಕೆ ಬಿಸಿ; 1000 ರೂ ಗಡಿ ದಾಟಲಿರುವ ಗ್ಯಾಸ್​​ ಸಿಲಿಂಡರ್​​

ಬೆಲೆ ಏರಿಕೆಯ ನಾಗಾಲೋಟ ಮುಂದುವರೆಸಿರುವ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ (LPG Gas Cylinder)​ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ದೀಪಾವಳಿ (Deepavali) ಸಂದರ್ಭದಲ್ಲಿ ಮತ್ತೆ ಗ್ಯಾಸ್​ ಸಿಲಿಂಡರ್​ ಏರಿಕೆಯಾಗಲಿದ್ದು (Gas cylinder price hike), ಹಬ್ಬದ ಸಂಭ್ರಮದಲ್ಲೇ ಶಾಕ್​ ನೀಡಲಿದೆ.

First published: