Los Angeles: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

ನೀವೇನಾದರೂ ಅಮೆಜಾನ್ (Amazon)​, ಯುಪಿಎಸ್​, ಫೆಡ್​ಎಕ್ಸ್​ಗಳಿಂದ (FedEx) ವಸ್ತುಗಳನ್ನು ಬುಕ್​ ಮಾಡಿ ಇನ್ನೂ ಬಂದಿಲ್ಲ ಎಂದು ಕಾಯುತ್ತಿದ್ದರೆ, ಅದಾಗಲೇ ಕಳ್ಳರ ಪಾಲು ಆಗಿರುತ್ತದೆ. ಲಾಸ್​ ಏಂಜಲೀಸ್​ನಲ್ಲಿ (Los Angeless) ಈ ರೀತಿಯ ಖದೀಮ ಕೋರರ ಗುಂಪು ಕಾರ್ಯ ನಿರ್ವಹಣೆ ಮಾಡುತ್ತಿದೆ,

First published:

  • 15

    Los Angeles: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

    ಅಮೆಜಾನ್, ಫೆಡ್​ಎಕ್ಸ್, ಟಾರ್ಗೆಟ್ ಮೊದಲಾದ ತಾಣಗಳಿಂದ ಖರೀದಿಸಿದ ವಸ್ತುಗಳು ಗ್ರಾಹಕರನ್ನು ತಲುಪುವ ಮುನ್ನವೇ ಈ ವಸ್ತುಗಳನ್ನು ಕಳ್ಳರು ಸರಕು ಸಾಗಣಿ ಟ್ರೈನ್​ನಿಂದ ಕದಯುತ್ತಿದ್ದಾರೆ.

    MORE
    GALLERIES

  • 25

    Los Angeles: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

    ಸರಕು ಸಾಗಣೆ ರೈಲುಗಳು ನಿಧಾನವಾಗುತ್ತಿದ್ದಂತೆ ಅಥವಾ ನಿಲುಗಡೆಗೆ ಬಂದಾಗ, ಕಳ್ಳರು ಬೋಲ್ಟ್ ಕಟ್ಟರ್‌ಗಳೊಂದಿಗೆ ಹಾರಿ, ದೈತ್ಯ ಕಂಟೇನರ್ ಅನ್ನು ತೆರೆದು ತಮಗೆ ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಲಾಸ್ ಏಂಜಲೀಸ್‌ನಲ್ಲಿರುವ ಟ್ರ್ಯಾಕ್‌ನ ಒಂದು ವಿಭಾಗವನ್ನು ತಿರಸ್ಕರಿಸಿದ ಪ್ಯಾಕೇಜುಗಳೊಂದಿಗೆ ಮುಚ್ಚಲಾಗಿದೆ.

    MORE
    GALLERIES

  • 35

    Los Angeles: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

    ಸರಕು ಸಾಗಣೆ ರೈಲುಗಳು ನಿಧಾನವಾಗುತ್ತಿದ್ದಂತೆ ಅಥವಾ ನಿಲುಗಡೆಗೆ ಬಂದಾಗ, ಕಳ್ಳರು ಬೋಲ್ಟ್ ಕಟ್ಟರ್‌ಗಳೊಂದಿಗೆ ಹಾರಿ, ದೈತ್ಯ ಕಂಟೇನರ್ ಅನ್ನು ತೆರೆದು ತಮಗೆ ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ.

    MORE
    GALLERIES

  • 45

    Los Angeles: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

    ಯಾವ ರೀತಿ ಅಲ್ಲಿ ಕಳ್ಳತನ ನಡೆಯುತ್ತಿದೆ ಎಂದರೆ, ಲಾಸ್ ಏಂಜಲೀಸ್‌ನಲ್ಲಿರುವ ರೈಲ್ವೆ ಟ್ರ್ಯಾಕ್‌ನ ಒಂದು ವಿಭಾಗವನ್ನು ತಿರಸ್ಕರಿಸಿದ ಪ್ಯಾಕೇಜುಗಳ ರಾಶಿಗಳಿಂದ ತುಂಬಿದೆ. ಈ ಸಂಬಂಧ ಎಎಫ್​ಪಿ ನ್ಯೂಸ್​ ಏಜೆನ್ಸಿ ಚಿತ್ರವನ್ನು ಹಂಚಿಕೊಂಡಿದ್ದು, ಕಳ್ಳರ ಕೈ ಚಳಕ ಕುರಿತು ತಿಳಿಸಿದೆ.

    MORE
    GALLERIES

  • 55

    Los Angeles: ಸರಕು ರೈಲಿಗೆ ಕನ್ನ; ಗ್ರಾಹಕರು ಬುಕ್​ ಮಾಡಿದ ವಸ್ತುಗಳ ದೋಚುತ್ತಿರುವ ಖದೀಮರು

    ನ್ಯೂಸ್​ ಏಜೆನ್ಸಿ ವರದಿ ಪ್ರಕಾರ, 2021 ರ ಕೊನೆಯ ತ್ರೈಮಾಸಿಕದಲ್ಲಿ ಲಾಸ್ ಏಂಜಲೀಸ್ ಕೌಂಟಿಯಲ್ಲಿ ಪ್ರತಿದಿನ ಸರಾಸರಿ 90 ಕ್ಕೂ ಹೆಚ್ಚು ಕಂಟೇನರ್‌ಗಳನ್ನು ಧ್ವಂಸಗೊಳಿಸಲಾಗಿದೆ. ಈ ಪ್ರಕರಣ ಸಂಬಂಧ 2021 ರ ಕೊನೆಯ ಮೂರು ತಿಂಗಳುಗಳಲ್ಲಿ ಪೊಲೀಸರು ಮತ್ತು ಭದ್ರತಾ ಏಜೆಂಟರು 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ

    MORE
    GALLERIES