ಇನ್ನು ಮತ್ತೊಂದು ಸಂದೇಶದಲ್ಲಿ ಗಂಭೀರ ಮನೆಯ ವಿಡಿಯೋವನ್ನು ಅಟ್ಯಾಚ್ ಮಾಡಿ ಕಳುಹಿಸಿದ್ದ ಉಗ್ರರು, ನಿಮ್ಮನ್ನು ನಿನ್ನೆ ಕೊಲ್ಲಲು ಸಕಲ ಸಿದ್ಧತೆ ನಡೆಸಿದ್ದೇವು. ಆದರೆ, ಅದೃಷ್ಟವಶಾತ್ ಬದುಕಿದೆ. ನಿನ್ನ ಕುಟುಂಬವನ್ನು ಪ್ರೀತಿಸುವುದಾದರೆ, ರಾಜಕೀಯ ಮತ್ತು ಕಾಶ್ಮೀರದ ವಿಷಯದಿಂದ ದೂರವಿರುವಂತೆ ಎಚ್ಚರಿಕೆ ರವಾನಿಸಿದ್ದರು.