ಪುಲ್ವಾಮಾ ಉಗ್ರರ ದಾಳಿಗೆ ಒಂದು ವರ್ಷ ; ಅಂದು ಹುತಾತ್ಮರಾದ ವೀರ ಯೋಧರು ಇವರು
Pulwama Attack 2019:: ಕಳೆದ ವರ್ಷ ಫೆಬ್ರವರಿ 14ರಂದು ಕಾರೊಂದರಲ್ಲಿ ಅಪಾರ ಪ್ರಮಾಣದ ಸ್ಫೋಟಕ ತುಂಬಿಕೊಂಡು ಬಂದಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರನೋರ್ವ ಕಾಶ್ಮೀರದ ಪುಲ್ವಾಮಾ ಹೆದ್ದಾರಿ ಬಳಿ ನಿಂತಿದ್ದ ಸಿಎಫ್ಟಿಆರ್ಐ ಸೈನಿಕರ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಈ ಸ್ಫೋಟದಲ್ಲಿ ಸುಮಾರು 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾದರು.