Queen Elizabeth II: ಪಾಸ್​ಪೋರ್ಟ್​ ಇರಲಿಲ್ಲ, ವೀಸಾ ಇಲ್ಲದೇ ವಿಶ್ವಾದ್ಯಂತ ಟ್ರಾವೆಲ್ ಮಾಡ್ತಿದ್ದ ರಾಣಿ ಎಜಿಜಬೆತ್!

ಬ್ರಿಟನ್ ರಾಣಿ ಎಲಿಜಬೆತ್ II ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಪ್ಯಾಲೇಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಣಿ ಎಲಿಜಬೆತ್ II ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟನ್‌ನ ರಾಣಿಯಾಗಿದ್ದು, ಲಂಡನ್‌ನ ಮೇಫೇರ್‌ನಲ್ಲಿ ಡ್ಯೂಕ್ ಮತ್ತು ಡಚೆಸ್ ಆಫ್ ಯಾರ್ಕ್‌ನ ಮೊದಲ ಮಗುವಾಗಿ ಜನಿಸಿದರು. ರಾಣಿ ಎಲಿಜಬೆತ್‌ಗೆ ಸಂಬಂಧಿಸಿದ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

First published: