Leander Paes : ಮ್ಯಾಜಿಕ್​ ಆಗೋಯ್ತು!; ಬಾಲಿವುಡ್​ ನಟಿ ಮೇಲಿನ ಪ್ರೀತಿ ಅಭಿವ್ಯಕ್ತಿ ಪಡಿಸಿದ ಲಿಯಾಂಡರ್​ ಪೇಸ್​​

ಬಾಲಿವುಡ್​ ನಟಿ ಕಿಮ್​ ಶರ್ಮಾ ಜೊತೆಗೆ ಟೆನ್ನಿಸ್​ ಸ್ಟಾರ್​ ಲಿಯಾಂಡರ್​ ಪೇಸ್​ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ವಿಷಯ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಈ ವಿಚಾರದ ಬಗ್ಗೆ ಈ ಇಬ್ಬರು ಅಧಿಕೃತ ಪಡಿಸಿರಲಿಲ್ಲ. ಇದೀಗ ತಮ್ಮಿಬ್ಬರ ಈ ಸಂಬಂಧ ಕುರಿತು ಲಿಯಾಂಡರ್​ ಪೇಸ್​ ಈಗ ಮಾತನಾಡಿದ್ದು, ನಮ್ಮ ನಡುವೆ ಮ್ಯಾಜಿಕ್​ ಶುರುವಾಯಿತು ಎಂದಿದ್ದಾರೆ. ಈ ಮೂಲಕ ತಮ್ಮ ಕಿಮ್​ ಶರ್ಮಾ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

First published: