Russia ದಾಳಿಗೆ ಉಕ್ರೇನ್ ಹೇಗೆ ಛಿದ್ರಗೊಂಡಿದೆ ಅನ್ನೋದಕ್ಕೆ ಈ ಸ್ಯಾಟ್​​ಲೈಟ್​​ ಫೋಟೋಗಳೇ ಸಾಕ್ಷಿ

Russia-Ukraine War Latest Update: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು 100 ದಿನಗಳಿಗಿಂತ ಹೆಚ್ಚು ಕಾಲ ನಡೆಯುತ್ತಿದೆ. ಈ ಹೋರಾಟದಲ್ಲಿ ಉಕ್ರೇನ್ ನ ಅನೇಕ ನಗರಗಳು ನಾಶವಾಗಿವೆ, ಆದರೆ ರಷ್ಯಾ ಕೂಡ ಸಾಕಷ್ಟು ಬಳಲುತ್ತಿದೆ. ಮ್ಯಾಕ್ಸರ್ ತಂತ್ರಜ್ಞಾನದ ಉಪಗ್ರಹ ಚಿತ್ರಗಳಲ್ಲಿ ಇದು ಗೋಚರಿಸುತ್ತದೆ.

First published: