Ayodhya Ram Mandir: ಹೀಗೆ ನಿರ್ಮಾಣವಾಗಲಿದೆ ಶ್ರೀರಾಮ ಮಂದಿರ, ಫೋಟೋಗಳಲ್ಲಿ ನೋಡಿ ಕಣ್ತುಂಬಿಕೊಳ್ಳಿ

ಅಯೋಧ್ಯೆ ನಗರದಲ್ಲಿ ರಾಮನ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ದೇವಾಲಯವನ್ನು ನಿರ್ಮಿಸಲು ವೈಜ್ಞಾನಿಕ ವಿಧಾನಗಳನ್ನು ಬಳಸಲಾಗಿದೆ. ದೇವಾಲಯದಲ್ಲಿ ಪ್ರತಿಯೊಂದೂ ಬಹಳ ವಿಶೇಷವಾಗಿದೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಲಂಕರಿಸಲಾಗಿದೆ. ದೇಗುಲ ಪೂರ್ಣಗೊಂಡರೆ ಈ ರೀತಿ ಕಾಣಿಸಲಿದೆ...

First published: