Sanjeevani Launch – ಲಸಿಕೆ ಬಗ್ಗೆ ಜನಜಾಗೃತಿಗೆ ಸಂಜೀವಿನಿ ಅಭಿಯಾನ – ಉದ್ಘಾಟನೆಯ ಚಿತ್ರಗಳು

ನೆಟ್ವರ್ಕ್18 ಮತ್ತು ಫೆಡರಲ್ ಬ್ಯಾಂಕ್​ನ ಸಹಭಾಗಿತ್ವದಲ್ಲಿ ಕೊರೋನಾ ಲಸಿಕೆ ಬಗ್ಗೆ ಜನರ ಸಂದೇಹವನ್ನು ನಿವಾರಿಸಿ ಜಾಗೃತಿ ಮೂಡಿಸಲು ಸಂಜೀವನಿ ಅಭಿಯಾನ ಪ್ರಾರಂಭಿಸಲಾಗಿದೆ. ಪಂಜಾಬ್​ನ ಅಟ್ಟಾರಿ ಗಡಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಎಸ್ಎಫ್ ಡಿಜಿ ರಾಕೇಶ್ ಅಸ್ಥಾನ ಮತ್ತು ನಟ ಸೋನು ಸೂದ್ ಅವರಿದ್ದರು.

  • News18
  • |
First published: