ಕಾರ್ಮಿಕ ದಿನಾಚರಣೆ - 2018 ಚಿತ್ರಪಟಗಳು
- News18
- |
1/ 12
ನವದೆಹಲಿಯಲ್ಲಿ ಮೇಲ್ಸೆತುವೆ ನಿರ್ಮಾಣದ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕ
2/ 12
ನವದೆಹಲಿಯ ಮಸಾಲೆ ಮಾರುಕಟ್ಟೆಯಲ್ಲಿ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವ ಕಾರ್ಮಿಕ
3/ 12
ಮುಂಬೈನಲ್ಲಿ ಮಹಿಳೆಯೊಬ್ಬಳು ತಲೆಮೇಲೆ ಇಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವುದು
4/ 12
ಅಹಮದಾಬಾದ್ನಲ್ಲಿ ರೈಲ್ವೆ ಹಳಿಯಲ್ಲಿ ಕೆಲಸದಲ್ಲಿ ತೊಡಗಿರುವ ನೌಕರರು
5/ 12
ಮುಂಬೈನ ಜವಳಿ ಗಿರಣಿಯೊಂದರಲ್ಲಿ ಕೆಲಸದಲ್ಲಿ ನಿರತವಾಗಿರುವ ಮಹಿಳೆ
6/ 12
ಕೊಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಸರಕುಗಳನ್ನು ಸಾಗಿಸುತ್ತಿರುವುದು
7/ 12
ಮುಂಬೈನಲ್ಲಿ ಮಹಿಳೆಯೊಬ್ಬರು ಅಡುಗೆ ಎಣ್ಣೆಯ ಕ್ಯಾನ್ಗಳನ್ನು ಸ್ವಚ್ಛಗೊಳಿಸುತ್ತಿರುವುದು
8/ 12
ಅಗರ್ತಲಾದಲ್ಲಿ ಪ್ಲಾಸ್ಟಿಕ್ ಮರುಬಳಕೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ
9/ 12
ಕೊಲ್ಕತ್ತಾದ ಗ್ಯಾರೇಜ್ ವೊಂದರಲ್ಲಿ ಕಾರ್ಮಿಕನೊಬ್ಬ ವೆಲ್ಡಿಂಗ್ ಕೆಲಸದಲ್ಲಿ ನಿರತವಾಗಿರುವುದು
10/ 12
ನವದೆಹಲಿಯಯಲ್ಲಿ ಹೆದ್ದಾರಿಯ ನಿರ್ಮಾಣದ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು
11/ 12
ರಾಜಸ್ಥಾನದ ಕಸ್ಬಾ ಬಾನ್ಲಿಯಲ್ಲಿ ಟೀ ಅಂಗಡಿಯಲ್ಲಿ ಮಾರಾಟಗಾರನನ್ನು ಕಾಣಬಹುದು
12/ 12
ಮುಂಬೈನ ಹೂವು ಮಾರುಕಟ್ಟೆಯಲ್ಲಿ ಪೋನ್ ಸಂಭಾಷಣೆಯಲ್ಲಿ ನಿರತವಾಗಿರುವ ಮಾರಾಟಗಾರ
First published: