Prashant Kishor: ಯಾರು ಈ ಪ್ರಶಾಂತ್ ಕಿಶೋರ್? ಇವರ I-PAC ಕಂಪನಿ ಚುನಾವಣೆಗಳನ್ನು ಗೆಲ್ಲುತ್ತಿರುವುದು ಹೇಗೆ?

ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅವರು ಕಾಂಗ್ರೆಸ್ ಸೇರುವ ಪ್ರಸ್ತಾಪದೊಂದಿಗೆ ಸೋನಿಯಾ ಗಾಂಧಿಯನ್ನು ತಲುಪಿದಾಗ, ಮರುದಿನವೇ ಅವರು ತಮ್ಮ ಕಂಪನಿಯ ಪರವಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಮಾತುಕತೆ ನಡೆಸುತ್ತಿದ್ದರು. ಅಲ್ಲದೆ, ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ ನಂತರ, ಅವರು ಚುನಾವಣಾ ತಂತ್ರದಿಂದ ದೂರವಿರಲು ಘೋಷಿಸಿದರು. ಆದರೆ ಅವರ ನಡೆಸುವ ಕಂಪನಿಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯಿರಿ...

First published: