Eknath Shinde: ಚಾಲಕನಾಗಿದ್ದ ಶಿಂಧೆ ಇಷ್ಟು ಪ್ರಭಾವಶಾಲಿಯಾಗಿದ್ದು ಹೇಗೆ? ಮಹಾ ಪಾಲಿಟಿಕ್ಸ್​ನಲ್ಲಿ ಬಿರುಗಾಳಿ

Eknath Shinde: ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಏಕನಾಥ್ ಶಿಂಧೆ ಹಿಂದೆ ಡ್ರೈವರ್ ಆಗಿದ್ದರು ಎನ್ನುವುದು ನಿಮಗೆ ಗೊತ್ತೇ? ಉದ್ಧವ್ ಠಾಕ್ರೆ ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಏಕನಾಥ್ ಶಿಂಧೆ ಅವರ ರಾಜಕೀಯ ಗುರು. ಅವರು ಕ್ರಮೇಣ ಮಹಾರಾಷ್ಟ್ರ ಸರ್ಕಾರದ ಸ್ಟೀರಿಂಗ್ ವೀಲ್ ಹಿಡಿಯುವಷ್ಟು ಸಮರ್ಥರಾದರು.

First published: