Jai Vilas Palace: 4 ಸಾವಿರ ಕೋಟಿಯ ಜಯ ವಿಲಾಸ ಅರಮನೆಯಲ್ಲಿ ವಾಸಿಸುತ್ತಾರೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

Jyotiraditya Scindia Jal Vilas Palace: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗ್ವಾಲಿಯರ್‌ನಲ್ಲಿರುವ 4 ಸಾವಿರ ಕೋಟಿ ರೂ.ವೆಚ್ಚದ ಜಯವಿಲಾಸ್ ಅರಮನೆಯಲ್ಲಿ ವಾಸವಾಗಿದ್ದಾರೆ. ಸಿಂಧಿಯಾ ರಾಜವಂಶದ ದೊರೆ ಜಯಜಿ ರಾವ್ ಸಿಂಧಿಯಾ ಅವರು 1874 ರಲ್ಲಿ ಈ ಜೈ ವಿಲಾಸ್ ಮಹಲ್ ಅನ್ನು ನಿರ್ಮಿಸಿದರು.

First published: