ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುಂದರ್ ಗೆಲುವಿನ ಬಗ್ಗೆ ವಿಶ್ವಾಸವನ್ನು ಹೊಂದಿದ್ದರು.
2/ 6
ಆದರೆ, ಮತದಾರರು ಮಾತ್ರ ಖುಷ್ಬೂಗಿಂತ ಡಿಎಂಕೆ ಅಭ್ಯರ್ಥಿಗೆ ಹೆಚ್ಚು ಒಲವು ತೋರಿದ್ದಾರೆ
3/ 6
ಕಾಂಗ್ರೆಸ್ನ ಪ್ರಬಲ ನಾಯಕಿಯಾಗಿ ಗುರುತಿಸಿಕೊಂಡಿದ್ದ ಖುಷ್ಭೂ ಪಕ್ಷದ ವಕ್ತಾರೆಯಾಗಿದ್ದರು. ಆದರೆ, ಪಕ್ಷ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣದಿಂದ ಅವರು ಬಿಜೆಪಿ ಸೇರಿದ್ದರು.
4/ 6
ಥೌಸಂಡ್ ಲೈಟ್ ವಿಧಾನಸಭಾ ಕ್ಷೇತ್ರದಿಂದ ಅವರು ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಡಿಎಂಕೆ ಅಭ್ಯರ್ಥಿ ಖುಷ್ಬೂಗಿಂತ 9300 ಮತಗಳ ಮುನ್ನಡೆ ಸಾಧಿಸಿದ್ದಾರೆ
5/ 6
ವಿಐಪಿ ಕ್ಷೇತ್ರ ಎಂದೇ ಪರಿಗಣಿತವಾಗಿರುವ ಥೌಸಂಡ್ ಲೈಟ್ ವಿಧಾನಸಭಾ ಕ್ಷೇತ್ರದಲ್ಲಿ ನಟಿ ಖುಷ್ಬೂ ಎದುರಾಳಿಯಾಗಿ ಸಾಮಾಜಿಕ ಕಾರ್ಯದ ಜೊತೆ ವೈದ್ಯ ವೃತ್ತಿಯಲ್ಲಿ ಗುರುತಿಸಿಕೊಂಡಿರುವ ಎಜಿಲನ್ ನಾಗನಾಥನ್ ಪ್ರಬಲ ಸ್ಪರ್ಧಿಯಾಗಿದ್ದಾರೆ.
6/ 6
ಈಗಾಗಲೇ ಡಿಎಂಕೆ ಮತ್ತುಕಾಂಗ್ರೆಸ್ನಿಂದಾಗಿ ಗೆಲುವಿನ ರುಚಿ ಕಂಡಿದ್ದ ಖುಷ್ಬೂಗೆ ಈ ಬಾರಿ ಅವರ ವರ್ಚಸ್ಸು ಅಷ್ಟಾಗಿ ಕೈ ಹಿಡಿದಿಲ್ಲ ಎಂಬ ಲೆಕ್ಕಾಚಾರ ನಡೆದಿದೆ,