Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

ನಾಥ್​ ಸಾವಿನ ಬಳಿಕ ರಿಶಾನಾ ಐಶು ಕೂಡ ಜಿರಳೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

First published:

  • 17

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿಬಿಲ್ಡರ್ ಪ್ರವೀಣ್ ನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಪ್ರವೀಣ್​ ನಾಥ್​ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 27

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ನಾಥ್​ ಮತ್ತು ಟ್ರ್ಯಾನ್ಸ್​ಜೆಂಡರ್​ ರಿಶಾನಾ ಐಶು 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೇ ಫೆಬ್ರವರಿ ಪ್ರೇಮಿಗಳ ದಿನದಂದು ಇಬ್ಬರು ಮದುವೆಯಾಗಿದ್ದಾರು. ಇದಾದ ಬಳಿಕ ಇಬ್ಬರು ದೂರವಾಗ್ತಾರೆ ಅಂತ ಸುದ್ದಿಯೊಂದು ಹರಿದಾಡುತ್ತಿತ್ತು.

    MORE
    GALLERIES

  • 37

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ಇವರಿಬ್ಬರು ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ನಾಥ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ವದಂತಿಗಳನ್ನು ತಳ್ಳಿಹಾಕಿದ್ದರು.

    MORE
    GALLERIES

  • 47

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ಇದಾದ ಬಳಿಕ ಇಬ್ಬರ ಖಾಸಗಿ ಕ್ಷಣದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಟ್ರೋಲ್​ ಕೂಡ ಆಗಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಾಥ್ ಆತ್ಮಹತ್ಯೆಗೆ ಶರಣಾಗಿದ್ದರು.

    MORE
    GALLERIES

  • 57

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ನಾಥ್​ ಸಾವಿನ ಬಳಿಕ ರಿಶಾನಾ ಐಶು ಕೂಡ ಜಿರಳೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

    MORE
    GALLERIES

  • 67

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ಸಾವಿಗೆ ಆನ್‌ಲೈನ್ ಮಾಧ್ಯಮಗಳೇ ಕಾರಣ ಎಂದು ಆರೋಪಿಸಿ ತೃತೀಯಲಿಂಗಿ ಸಮುದಾಯದವರು ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

    MORE
    GALLERIES

  • 77

    Social Media ದಲ್ಲಿ ಖಾಸಗಿ ಫೋಟೋಗಳು ಲೀಕ್​, ಟ್ರಾನ್ಸ್ಜೆಂಡರ್​ ಬಾಡಿಬಿಲ್ಡರ್​ ಸಾವು!

    ಪ್ರವೀಣ್ ನಾಥ್ ಅವರು 2021 ರಲ್ಲಿ ಟ್ರಾನ್ಸ್‌ಜೆಂಡರ್ ವಿಭಾಗದಲ್ಲಿ ಮಿಸ್ಟರ್ ಕೇರಳ ಸ್ಪರ್ಧೆಯನ್ನು ಗೆದ್ದರು. ಅವರು 2022 ರಲ್ಲಿ ಅಂತರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಫೈನಲಿಸ್ಟ್ ಆಗಿದ್ದರು.

    MORE
    GALLERIES