ಸಣ್ಣಪುಟ್ಟ ಕಾರಣಗಳಿಗಾಗಿ ಕೊಲೆ ಮಾಡುವ ಘಟನೆ ಇದೇ ಮೊದಲಲ್ಲ. ಆದರೆ ಈ ಘಟನೆ ಮಾತ್ರ ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸಿದೆ.
2/ 7
ಆಘಾತಕಾರಿ ಘಟನೆಯೊಂದರಲ್ಲಿ ಕೇರಳದ ಪಾಲಕ್ಕಾಡ್ನಲ್ಲಿ ಮಂಗಳವಾರ ವ್ಯಕ್ತಿಯೊಬ್ಬರು ತಮ್ಮ ಪುಟ್ಟ ಮಗನಿಗೆ ಹಲ್ಲುಜ್ಜದೆ ಚುಂಬಿಸುವುದನ್ನು ವಿರೋಧಿಸಿದ ಹೆಂಡತಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3/ 7
ಪತಿ ಅವಿನಾಶ್ ತಮ್ಮ ಎರಡೂವರೆ ವರ್ಷದ ಮಗನಿಗೆ ಹಲ್ಲುಜ್ಜದೆ ಮುತ್ತಿಟ್ಟಿದ್ದಕ್ಕೆ ದೀಪಿಕಾ ಆಕ್ಷೇಪ ವ್ಯಕ್ತಪಡಿಸಿದ ನಂತಗರ ಈ ಘಟನೆ ನಡೆದಿದೆ.
4/ 7
ಮಂಗಳವಾರ ಬೆಳಗ್ಗೆ ಪಾಲಕ್ಕಾಡ್ನಲ್ಲಿ ಈ ಘಟನೆ ನಡೆದಿದೆ. ಕೂಡಲೇ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಅವಿನಾಶ್ ದೀಪಿಕಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
5/ 7
ಆಕೆಯ ಕಿರುಚಾಟವನ್ನು ಕೇಳಿದ ಸ್ಥಳೀಯರು ದೀಪಿಕಾಳ ರಕ್ಷಣೆಗೆ ಬಂದರು.
6/ 7
ತಕ್ಷಣ ಆಕೆಯನ್ನು ಪೆರಿಂತಲ್ಮನ್ನಾ ಬಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಸಾವನ್ನಪ್ಪಿದರು. ಪೊಲೀಸರು ಅವಿನಾಶ್ನನ್ನು ವಶಕ್ಕೆ ಪಡೆದಿದ್ದಾರೆ.
7/ 7
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರು ಎರಡು ತಿಂಗಳ ಹಿಂದೆ ಪಾಲಕ್ಕಾಡ್ಗೆ ಮರಳಿದ್ದರು.