Crime News: ಕದ್ದುಮುಚ್ಚಿ ಸಿಗರೇಟ್ ಸೇದ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು! ನೋಡಿದ 6 ನೇ ಕ್ಲಾಸ್ ವಿದ್ಯಾರ್ಥಿನಿಯ ಜುಟ್ಟು ಕಟ್

ಕೂದಲು ಕಟ್ ಆಗಿರುವುದನ್ನು ಕಂಡ ತಾಯಿ ಮಗುವಿಗೆ ಈ ಬಗ್ಗೆ ವಿಚಾರಿಸಿದರೂ ವಿದ್ಯಾರ್ಥಿನಿ ಆರಂಭದಲ್ಲಿ ತಾನೇ ಕೂದಲು ಕಟ್ ಮಾಡಿಕೊಂಡಿರುವಾಗಿ ಹೇಳಿದ್ದಳು. ಆದರೆ ವಿದ್ಯಾರ್ಥಿನಿ ತನ್ನ ಅಪ್ಪನ ಬಳಿ ವಿಷಯ ಬಾಯ್ಬಿಟ್ಟಿದ್ದಾಳೆ. 

First published: