Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

ಉಜ್ಜಯಿನಿಯಲ್ಲಿ ಇರುವಂತೆ ಕಾಶಿಯಲ್ಲೂ ಸ್ಪರ್ಶ ದರ್ಶನ ಮಾಡಲು ವಿಶೇಷ ಶುಲ್ಕ ಪಡೆಯುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಭಕ್ತರು ಇನ್ನಷ್ಟು ಸುಗಮವಾಗಿ ವಿಶ್ವನಾಥನ ದರ್ಶನ ಪಡೆಯಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗೇಂದ್ರ ಪಾಂಡೆ ಮಾಹಿತಿ ನೀಡಿದ್ದಾರೆ.

First published:

  • 17

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ನೀವು ಕಾಶಿ ಯಾತ್ರೆ ಮಾಡಬೇಕೆಂದು ಯೋಚನೆ ಮಾಡುತ್ತಿದ್ದೀರಾ? ವಿಶ್ವನಾಥನ ದರ್ಶನ ಮಾಡುವ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ಈ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ಕಾಶಿ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ವಿಶ್ವನಾಥನ ಸ್ಪರ್ಶ ದರ್ಶನ ಪಡೆಯಲು ಶುಲ್ಕ ಠೇವಣಿ ಇಡುವ ಪದ್ಧತಿ ಜಾರಿಗೆ ತರಲು ಚಿಂತನೆ ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ಸದ್ಯ ಕಾಶಿ ವಿಶ್ವನಾಥನ ದರ್ಶನಕ್ಕೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ. ಈ ಶುಲ್ಕವನ್ನು 500 ರೂ.ನಿಂದ 1000 ರೂ.ಗೆ ಹೆಚ್ಚಿಸುವ ಚಿಂತನೆ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ಈ ಶುಲ್ಕ ಪಾವತಿಸಿದರೆ ಭಕ್ತರು ಕಾಶಿ ವಿಶ್ವನಾಥ ದೇಗುಲದಲ್ಲಿ ನೇರವಾಗಿ ಗರ್ಭಗುಡಿಯನ್ನು ತಲುಪಬಹುದಾಗಿದೆ. ಜೊತೆಗೆ, ಕಾಶಿ ವಿಶ್ವನಾಥನನ್ನು ಸ್ಪರ್ಶಿಸುವ ಅವಕಾಶವೂ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ಡಿಸೆಂಬರ್ 2018 ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಆಡಳಿತವು ಸುಗಮ ದರ್ಶನ ವ್ಯವಸ್ಥೆಯನ್ನು ಜಾರಿಗೆ ತಂದಿತು. ಇದರಲ್ಲಿ 300 ರೂಪಾಯಿ ಟಿಕೆಟ್ ತೆಗೆದುಕೊಂಡು ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಗರ್ಭಗುಡಿಗೆ ತೆರಳಬಹುದಾಗಿತ್ತು.

    MORE
    GALLERIES

  • 67

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ಒಟ್ಟಾರೆ ಕಾಶಿ ವಿಶ್ವನಾಥನ ಸ್ಙರ್ಶ ದರ್ಶನ ಮಾಡಲು ಇನ್ಮುಂದೆ ಭಕ್ತಾದಿಗಳು 1000 ರೂ. ಪಾವತಿಸಬೇಕಾದ ದಿನಗಳು ಬರಬಹುದು. ಆದರೆ ಇನ್ನಷ್ಟೇ ಈ ಕುರಿತು ಆಡಳಿತ ಮಂಡಳಿ ತನ್ನ ನಿರ್ಧಾರ ಪ್ರಕಟಿಸಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Varanasi: ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತರು ಹಣ ನೀಡಬೇಕೇ? ಹೊರಬಿತ್ತು ಮಹತ್ವದ ಮಾಹಿತಿ

    ಉಜ್ಜಯಿನಿಯಲ್ಲಿ ಇರುವಂತೆ ಕಾಶಿಯಲ್ಲೂ ಸ್ಪರ್ಶ ದರ್ಶನ ಮಾಡಲು ವಿಶೇಷ ಶುಲ್ಕ ಪಡೆಯುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಭಕ್ತರು ಇನ್ನಷ್ಟು ಸುಗಮವಾಗಿ ವಿಶ್ವನಾಥನ ದರ್ಶನ ಪಡೆಯಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗೇಂದ್ರ ಪಾಂಡೆ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES