PHOTOS: ಮೇಕೆದಾಟು ಯೋಜನೆ; ಸಂಸತ್​ ಎದುರು ರಾಜ್ಯ ಸಂಸದರ ಪ್ರತಿಭಟನೆ

ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ತೆಗೆದ ಹಿನ್ನೆಲೆ, ಕರ್ನಾಟಕದ ಸಂಸದರು ಇಂದು ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು. ಇದೇ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಮೇಕೆದಾಟು ಯೋಜನೆ ವಿದ್ಯುಚ್ಛಕ್ತಿಗಾಗಿ ಮಾತ್ರ. ತಮಿಳುನಾಡು ವಿನಾಕಾರಣ ವಿರೋಧಿಸುತ್ತಿದೆ. ಮೇಕೆದಾಟು ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಇದನ್ನು ಖಂಡಿಸಿ‌ರಾಜ್ಯದ ಸಂಸದರು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ​ಹೇಳಿದರು.

First published: