HDK with KCR: ತೆಲಂಗಾಣ ಸಿಎಂ ಜೊತೆ ಕೈ ಜೋಡಿಸ್ತಾರಾ ಕರ್ನಾಟಕ ಮಾಜಿ ಸಿಎಂ? ಎಚ್‌ಡಿಕೆ-ಕೆಸಿಆರ್‌ 3 ಗಂಟೆ ಚರ್ಚಿಸಿದ್ದೇನು?

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಸುದೀರ್ಘ ಚರ್ಚೆ ನಡೆಸಿದರು. ದೇಶದ ಪ್ರಸ್ತುತ ಪರಿಸ್ಥಿತಿ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಗಳು ಅನುಸರಿಸಬೇಕಾದ ನೀತಿಗಳ ಬಗ್ಗೆ ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಸಿದರು. ಉಭಯ ನಾಯಕರ ಚರ್ಚೆಯ ಹೈಲೈಟ್ಸ್ ಇಲ್ಲಿದೆ...

First published: