Papaya Dispute: ಬೇಡ ಎಂದರೂ ಪಪ್ಪಾಯ ಕೀಳಲು ಮುಂದಾದ ಅತ್ತೆ; ಚಾಕುವಿನಿಂದ ಇರಿದ ಸೊಸೆ

ಅತ್ತೆ ಸೊಸೆ (Mother-in-law- Daughter-in-law) ನಡುವಿನ ಸಮರಗಳು ಯಾವಾಗ ಸ್ಪೋಟಗೊಂಡು ಅನೇಕ ಅನಾಹುತಗಳಿಗೆ ಕಾರಣವಾಗಿರುವ ಘಟನೆಗಳ ಕುರಿತು ವರದಿ ಆಗುತ್ತಲೇ ಇರುತ್ತದೆ. ಇದೇ ರೀತಿಯ ಮತ್ತೊಂದು ಘಟನೆ ಕೇರಳದ ಕಣ್ಣೂರಿನಲ್ಲಿ (Kannur) ನಡೆದಿದೆ. ಬೇಡ ಎಂದರೂ ಪಪ್ಪಾಯ (Papaya) ಕೀಳಲು ಮುಂದಾದ ಅತ್ತೆಯ ವರ್ತನೆಯಿಂದ ಕುಪಿತಗೊಂಡ ಸೊಸೆ ಆಕೆಯನ್ನು ಚಾಕುವಿನಿಂದ ಇರಿದಿದ್ದಾಳೆ.

First published: