ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸುವಂತೆ ಕಂಗನಾ ರಣಾವತ್ ಸುತ್ತುವರೆದ ರೈತರು

ರೈತರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಂಗನಾ ರಣಾವತ್​ (Kangana Ranaut) ಅವರಿಗೆ ಪಂಜಾಬ್​​ನ ಕಿರಾತ್​ಪುರದಲ್ಲಿ ರೈತರು (Farmers) ಘೇರಾವ್​ ಹಾಕಿದ ಘಟನೆ ನಡೆಯಿತು. ಚಂಡೀಗಢ-ಉನಾ ಹೆದ್ದಾರಿಯಲ್ಲಿ ನ ಕಿರಾತ್​ಪುರ ಸಾಹಿಬ್​ ಬುಂಗಾ ಸಾಹಿಬ್​ ಬಳಿ ಬಾಲಿವುಡ್​ ಬೆಡಗಿ ಕಾರಿಗೆ ಮುತ್ತಿಗೆ ಹಾಕಿದ ರೈತರು, ಕೃಷಿಕರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು. (Photos : ANI)

First published: