Kalapoottu: ಕೇರಳದಲ್ಲಿ ಓಣಂ ಹಬ್ಬದ ಪ್ರಯುಕ್ತ 'ಕಾಳಪೂಟ್ಟು' ಗ್ರಾಮೀಣ ಕ್ರೀಡೆ
ಕೇರಳದಲ್ಲಿ ಎಂದಿನಂತೆಯೇ ಓಣಂ ಹಬ್ಬದ ಭಾಗವಾಗಿ ಕಾಳವಂಡಿಯೊಟ್ಟಂ, ಕಾಳಪೂಟ್ಟು, ಮರಮಡಿ ಎಂಬ ಗ್ರಾಮೀಣ ಕ್ರೀಡೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇಂತಹ ಕ್ರೀಡೆಗಳನ್ನು ಬಹಳ ಹಿಂದಿನಿಂದಲೇ ಆಚರಿಸಿಕೊಂಡು ಬರಲಾಗುತ್ತಿತ್ತು. 2014ರಲ್ಲಿ ಜಲ್ಲಿಕಟ್ಟು ವಿವಾದದ ಬೆನ್ನಲ್ಲೇ ಪ್ರಾಣಿ ಹಿಂಸೆಯ ಹಿನ್ನಲೆಯಲ್ಲಿ ಇಲ್ಲಿನ ಗ್ರಾಮೀಣ ಕ್ರೀಡೆಯ ಹಬ್ಬದ ಮೇಲೆ ನಿಷೇಧ ಹೇರಲಾತ್ತಾದರೂ, ಈಗ ಮತ್ತೆ ಈ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದೆ.