Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

ಗುರುದಾಸಪುರದ ಜಿಲ್ಲಾ ನ್ಯಾಯಾಲಯ ಈ ನ್ಯಾಯಾಧೀಶರು ನೀಡಿದ್ದ ಕಳೆದ  10 ತೀರ್ಪುಗಳನ್ನು ಪರಿಶೀಲನೆ ನಡೆಸುವಂತೆ ಆದೇಶ ನೀಡಿದೆ. 

First published:

 • 18

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ವಿದ್ಯಾರ್ಥಿಗಳು ನಕಲು ಮಾಡೋದನ್ನ ಕೇಳಿದ್ದೇವೆ. ಆದರೆ ನ್ಯಾಯಾಧೀಶರೇ ನಕಲು ಮಾಡುತ್ತಿದ್ದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ಚಂಡೀಗಢದಲ್ಲೇ ಈ ವಿಚಿತ್ರ ಪ್ರಕರಣ ನಡೆದಿರುವುದು. ಕೆಳಮಟ್ಟದ   ನ್ಯಾಯಾಲಯವೊಂದು ನೀಡಿದ್ದ ತೀರ್ಪಿನ ವಿರುದ್ಧ ಚಂಡಿಗಢದ ಉನ್ನತ ಮಟ್ಟದ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

  MORE
  GALLERIES

 • 38

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ಈ ಮನವಿಯ ವಿಚಾರಣೆ ನಡೆಸುವಾಗ ಹಳೆಯ ತೀರ್ಪನ್ನು ನಕಲು ಮಾಡುತ್ತಿದ್ದ ನ್ಯಾಯಾಧೀಶರೊಬ್ಬರೇ ಸಿಕ್ಕಿಬಿದ್ದಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 48

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ಈ ನ್ಯಾಯಾಧೀಶರು ನೀಡಿದ್ದ ಹಳೆಯ ತೀರ್ಪುಗಳಲ್ಲೂ ಹೀಗೆ ನಕಲು ಮಾಡಿದ್ದಾರಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 58

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ನ್ಯಾಯಾಧೀಶರೇ ಹೀಗೆ ಬೇರೆ ನ್ಯಾಯಾಲಯದ ಆದೇಶವನ್ನು ನಕಲಿಸಿದರೆ ಹೇಗೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಂಗ್ವಾನ್ ಪ್ರಶ್ನಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ಗುರುದಾಸಪುರದ ಜಿಲ್ಲಾ ನ್ಯಾಯಾಲಯ ಈ ನ್ಯಾಯಾಧೀಶರು ನೀಡಿದ್ದ ಕಳೆದ  10 ತೀರ್ಪುಗಳನ್ನು ಪರಿಶೀಲನೆ ನಡೆಸುವಂತೆ ಆದೇಶ ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ಈ ಮೂಲಕ ಕೋರ್ಟ್​ ನ್ಯಾಯಾಧೀಶರ ನಕಲು ಪ್ರಕರಣ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ

  ವಿದ್ಯಾರ್ಥಿಗಳೊಂದೇ ಅಲ್ಲದೇ, ನ್ಯಾಯಾಧೀಶರೂ ನಕಲು ಹೊಡೆದಿರುವುದು ಭಾರೀ ಟೀಕೆಗೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES