ಕಳೆದ ಕೆಲವು ದಿನಗಳ ಹಿಂದೆ ಕೂಡ ಅನ್ಸಾರಿ ಫೇಸ್ ಮಾಸ್ಕ್ ವಿಷಯವಾಗಿ ಸುದ್ದಿಯಲ್ಲಿದ್ದರು. ದೀರ್ಘಕಾಲದವರೆಗೆ ಫೇಸ್ ಮಾಸ್ಕ್ ಧರಿಸಬಾರದು ಏಕೆಂದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಸುದ್ದಿಯಾಗಿದ್ದರು. ಎಂಬಿಬಿಎಸ್ ವೈದ್ಯ ಪದವಿ ಹೊಂದಿರುವ ಅವರು ಶಾಸಕರು, ಮಾಸ್ಕ್ಗಳ ಅತಿಯಾದ ಮತ್ತು ದೀರ್ಘಕಾಲದ ಬಳಕೆಯು ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.