Ropeway Accident: ಘಟನೆ ನಡೆದು 40 ಗಂಟೆ ಕಳೆದರೂ ಇನ್ನೂ ಜೀವ ಕೈಯಲ್ಲಿ ಹಿಡಿದು ಆಕಾಶದ ಮಧ್ಯೆ ತೂಗುತ್ತಿದ್ದಾರೆ ಜನ

Jharkhand cable car accident: ನಿನ್ನೆ ಸಂಜೆ ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. 40 ಗಂಟೆ ಕಳೆದು ಈಗಲೂ ಮಧ್ಯೆ ಸಿಲುಕಿ ಪ್ರಾಣಕ್ಕಾಗಿ ಹೊರಾಡುತ್ತಿದ್ದಾರೆ ಜನ

First published: