Jayalalithaa Birth Anniversary: ಸಿನಿರಂಗದಿಂದ ರಾಜಕೀಯದತ್ತ ಜಯಲಲಿತಾ ಪಯಣ: ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ ತಲೈವಿ-ಅತಿಲೋಕ ಸುಂದರಿ..!

Jayalalithaa Birth Anniversary: ತೆರೆ ಮೇಲೆ ನಾಯಕಿಯಾಗಿ ರಂಜಿಸಿದ್ದ ಜೆ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾರಾಜಿಸಿದ್ದರು. ನೋಡುಗರಿಗೆ ಜಯಲಲಿತಾ ಅವರ ಜೀವನ ಸುಖ ಸುಪ್ಪತ್ತಿಗೆಯಿಂದ ಕೂಡಿದ್ದು ಎಂದೆನಿಸಿದರೂ ಅವರೂ ಜೀವನದಲ್ಲಿ ಸಾಕಷ್ಟು ಏಳು-ಬೀಳನ್ನು ಕಂಡವರೆ. 43ನೇ ವಯಸ್ಸಿಗೆ ಮುಖ್ಯಮಂತ್ರಿಯಾದ ಜಯಲಲಿತಾ ಅವರ ಹುಟ್ಟುಹಬ್ಬ ಇಂದು. ಅದರ ಜೊತೆಗೆ ಇಂದೇ ನಟಿ ಶ್ರೀದೇವಿ ಅವರ ಪುಣ್ಯ ತಿಥಿ. ಹೌದು ಈ ಅಪ್ರತಿಮ ಕಲಾವಿದರು ಒಟ್ಟಿಗೆ ತೆರೆ ಹಂಚಿಕೊಂಡಿರುವ ಸಿನಿಮಾ ಅಪರೂಪದ ಫೋಟೋ ಹಾಗೂ ಮಾಹಿತಿ ಇಲ್ಲಿದೆ. (ಚಿತ್ರಗಳು ಕೃಪೆ: ಟ್ವಿಟರ್​)

First published: