Jawaharlal Nehru Death Anniversary: ಇಂದು ನೆಹರೂ ಪುಣ್ಯತಿಥಿ; ಅವರ ಅಪರೂಪದ ಫೋಟೋಗಳು, ಅಚ್ಚರಿ ವಿಷಯಗಳು ಇಲ್ಲಿವೆ...!

ಜವಾಹರ್​ಲಾಲ್​ ನೆಹರೂ ಅವರ ಮೇಲೆ ನಾಲ್ಕು ಬಾರಿ ಹತ್ಯೆ ಪ್ರಯತ್ನಗಳು ನಡೆದಿದ್ದವು. ಹೆಚ್ಚಾಗಿ ಬೆದರಿಕೆಗಳು ಬರಲು ಆರಂಭಿಸಿದರು, ಹೆಚ್ಚಿನ ಭದ್ರತೆ ಹೊಂದಲು ನೆಹರೂ ನಿರಾಕರಿಸಿದರು. ಜೊತೆಗೆ ತಮ್ಮ ಆಗಮನದಿಂದಾಗಿ ಝೀರೋ ಟ್ರಾಫಿಕ್​ ಮಾಡಿ ಸಂಚಾರಕ್ಕೆ ಅಡ್ಡಿ ಮಾಡುವುದು ಅವರಿಗೆ ಇಷ್ಟವಿರಲಿಲ್ಲ.

First published: