ಜಪಾನ್​ನ ಚಂಡಮಾರುತಕ್ಕೆ 33 ಮಂದಿ ಸಾವು; ಟೈಫೂನ್ ಹಗಿಬಿಸ್ ಭೀಕರತೆಯ ಫೋಟೋಗಳು ಇಲ್ಲಿವೆ....

Typhoon Hagibis: ದ್ವೀಪರಾಷ್ಟ್ರವಾದ ಜಪಾನ್​ಗೆ ಅಪ್ಪಳಿಸಿರುವ ಟೈಫೂನ್ ಹಗಿಬಿಸ್ ಚಂಡಮಾರುತದ ಹೊಡೆತಕ್ಕೆ ಇದುವರೆಗೂ 33 ಜನರು ಸಾವನ್ನಪ್ಪಿದ್ದಾರೆ. 180ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 60 ವರ್ಷಗಳ ನಂತರ ಜಪಾನ್​ನಲ್ಲಿ ಉಂಟಾಗಿರುವ ಭೀಕರ ಚಂಡಮಾರುತವೆಂದು ಟೈಫೂನ್​ ಅನ್ನು ಪರಿಗಣಿಸಲಾಗಿದೆ.

First published: