Princess Mako: ಪ್ರೀತಿಗಾಗಿ ರಾಯಲ್ಟಿ ಬಿಟ್ಟ ಜಪಾನ್​ ರಾಜಕುಮಾರಿ: ಶ್ರೀ ಸಾಮಾನ್ಯನನ್ನು ವರಿಸಿದ ರಾಣಿ ಮಾಕೊ!

Japan's Princess Mako: ರಾಜಮನೆತನದ ಮಹಿಳೆಯರಿಗೆ ತಾವು ಹೋರಹೋಗುವ ಸಮಯದಲ್ಲಿ ನೀಡಲಾಗುವ ರಾಯಲ್ಟಿ ಹಣವನ್ನು ರಾಣಿ ಮಾಕೊ ತಿರಸ್ಕರಿಸಿದ್ದಾರೆ. ಸುಮಾರು 153 ಮಿಲಿಯನ್​ ಭಾರತದ ಕರೆನ್ಸಿ ಪ್ರಕಾರ 10 ಕೋಟಿ ರೂ. ಹಣವನ್ನು ಮಾಕೊ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

First published: