ಕಳೆದ ಆಗಸ್ಟ್ನಲ್ಲಿ ಜಾಮ್ನಗರದಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪಿಸುವುದಾಗಿ ಹಿಂದೂ ಸೇನೆ ತಿಳಿಸಿತು. ಆದರೆ, ಈ ಪ್ರತಿಮೆ ನಿರ್ಮಾಣಕ್ಕೆ ಜಾಗವನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದರು. ಈ ನಡುವೆಯೂ , ಸಂಘಟನೆಯು ಹನುಮಾನ್ ಆಶ್ರಮದಲ್ಲಿ ಪ್ರತಿಮೆ ನಿರ್ಮಿಸಿ, ನಾಥುರಾಮ್ ಗೋಡ್ಸೆ ಅಮರ್ ರಹೇ ಎಂದು ಘೋಷಿಸಿದ್ದರು.