Amarnath Yatra: ಅಮರನಾಥ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಬುಕ್ಕಿಂಗ್ ಸೇವೆ ಆರಂಭ; ಇಷ್ಟು ರೂಪಾಯಿ ಖರ್ಚಾಗುತ್ತೆ

Amarnath Yatra: ಮೊದಲ ಬಾರಿಗೆ, ಭಕ್ತರು ಶ್ರೀನಗರದಿಂದ ಪಂಚತರ್ಣಿಗೆ ಸುಲಭವಾಗಿ ಪ್ರಯಾಣಿಸಬಹುದು. ಒಂದೇ ದಿನದಲ್ಲಿ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಬಹುದು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

First published: