NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

ಇಶಾ ಅಂಬಾನಿ NMACC ಕಾರ್ಯಕ್ರಮದಲ್ಲಿ ಯಾವ ಡ್ರೆಸ್​ ಧರಿಸಿದ್ದರು ಮತ್ತು ಎಷ್ಟು ಸುಂದರವಾಗಿ ಕಾಣುತ್ತಿದ್ದರು ಎಂಬ ಫೋಟೋಸ್​ ಇಲ್ಲಿದೆ ನೋಡಿ.

First published:

  • 17

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಬಾಲಿವುಡ್ ಸೆಲೆಬ್ರಿಟಿಗಳು, ಹಾಲಿವುಡ್ ಎ-ಲಿಸ್ಟರ್‌ಗಳ  ಜೊತೆಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ NMACC  ರೆಡ್ ಕಾರ್ಪೆಟ್ ಮೇಲೆ ನಡೆದರು. 

    MORE
    GALLERIES

  • 27

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ)  ಉದ್ಘಾಟನೆಯಲ್ಲಿ ಅವರು 1 ನೇ ದಿನದಂದು ಬೆರಗುಗೊಳಿಸುವ ಬಿಳಿ  ಡ್ರೆಸ್​ ತೊಟ್ಟಿದ್ದರು.  2 ನೇ ದಿನವೂ ತಮ್ಮ ವಿಶಿಷ್ಟ ಡ್ರೆಸ್​​ನಿಂದ ಗಮನ ಸೆಳೆದಿದ್ದಾರೆ.

    MORE
    GALLERIES

  • 37

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಉದ್ಯಮಿ ಮುಕೇಶ್ ಅಂಬಾನಿ ಮಗಳು ಕೆಂಪು ಬಣ್ಣದಲ್ಲಿ ಕಂಗೊಳಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳಿಗೆ ಸರಿಸಮಾನವಾಗಿ ಫ್ಯಾಶನ್ ಸೆನ್ಸ್ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

    MORE
    GALLERIES

  • 47

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಮುಕೇಶ್ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಬಿ-ಟೌನ್ ಸೆಲೆಬ್ರಿಟಿಗಳಾದ ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಜೊತೆಗೆ ಹಾಲಿವುಡ್ ಎ-ಲಿಸ್ಟರ್‌ಗಳಾದ ಝೆಂಡಯಾ, ಟಾಮ್ ಹಾಲೆಂಡ್ ಮತ್ತು ಇತರರ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆದರು. 

    MORE
    GALLERIES

  • 57

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಹೊಳೆಯುವ ಆಭರಣ ಕೆಂಪು ಗೌನ್​ ಸುಂದರ ನೋಟ, ಇವೆಲ್ಲದರಿಂದ ತುಂಬಾ ಸುಂದರವಾಗಿ ಯಾವುದೇ ಹೀರೋಯಿನ್​ಗಳೂ ಕಡಿಮೆ ಇಲ್ಲದಂತೆ ಕಂಗೊಳಿಸಿದರು. 

    MORE
    GALLERIES

  • 67

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಇಶಾ ತನ್ನ ಉಡುಪಿನೊಟ್ಟಿಗೆ ಡೈಮಂಡ್ ನೆಕ್ಲೇಸ್ ಕೂಡ ತೊಟ್ಟಿದ್ದರು.  

    MORE
    GALLERIES

  • 77

    NMACC: ರೆಡ್​ ಗೌನ್​ ಧರಿಸಿ ಮಿಂಚಿದ ಇಶಾ ಅಂಬಾನಿ; ಹೇಗಿತ್ತು ನೋಡಿ ಇವರ ಲುಕ್​

    ಎರಡೂ ದಿನ ತುಂಬಾ ಸುಂದರವಾಗಿ ಇವರು ರೆಡಿಯಾಗಿದ್ದರು. ಮೊದಲನೇ ದಿನ ಬಿಳಿ ಹಾಗೂ ಎರಡನೇ ದಿನ ಕೆಂಪು ಗೌನ್​ ತೊಟ್ಟಿದ್ದರು.

    MORE
    GALLERIES