ಈ ಪ್ರವಾಸ ಪ್ಯಾಕೇಜ್ಅನ್ನು ಇಬ್ಬರು ಅಥವಾ ಮೂರು ಜನರಿಗೆ ಬುಕ್ ಮಾಡುವುದರಿಂದ ಒಬ್ಬರಿಗೆ 85,100 ರೂ.ಇರಲಿದೆ. ಒಂದು ವೇಳೆ ನೀವು ಏಕಾಂಗಿಯಾಗಿ ಪ್ರಯಾಣಿಸಲು ಯೋಜಿಸಿದರೆ ರೂ.1,01,800 ಪಾವತಿಸಬೇಕಾಗುತ್ತದೆ. ಈ ಪ್ಯಾಕೇಜ್ ನಲ್ಲಿ ಮಕ್ಕಳಿಗೆ ರೂ.84,400 ನಿಗದಿಪಡಿಸಲಾಗಿದೆ. IRCTC ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್ (https://www.irctctourism.com) ಮೂಲಕ ನೀವು ಈ ಪ್ಯಾಕೇಜ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.