ಪರ್ವತಗಳ ಕೆಳಗೆ ಸುರಂಗ, ಒಳಗಿವೆ ಡೆಡ್ಲಿ ಡ್ರೋನ್​ಗಳು! ಇರಾನ್ ಗುಟ್ಟು ರಟ್ಟು

Iran Underground Drone Base: ಇರಾನ್‌ನ ಸ್ಟೇಟ್ ಟಿವಿ ಇಂದು ಇಂತಹ ಸುದ್ದಿಯನ್ನು ಪ್ರಸಾರ ಮಾಡಿದ್ದು ನೋಡಿದವರೆಲ್ಲರೂ ಆಶ್ಚರ್ಯಚಕಿತರಾದರು. ಪರ್ವತದ ಕೆಳಗೆ ಸುರಂಗವಿದೆ. ಈ ಸುರಂಗದಲ್ಲಿ ಅನೇಕ ಡ್ರೋನ್‌ಗಳನ್ನು ಸಾಲಾಗಿ ಇರಿಸಲಾಗಿದೆ ಎಂದು ಇರಾನ್‌ನ ಸ್ಟೇಟ್ ಟಿವಿ ತನ್ನ ಸುದ್ದಿಯಲ್ಲಿ ತೋರಿಸಿದೆ (ಅಂಡರ್‌ಗ್ರೌಂಡ್ ಡ್ರೋನ್ ಬೇಸ್). ಅಷ್ಟೇ ಅಲ್ಲ, ಇರಾನ್ ಸೇನೆಯ ಈ ಮಾರಣಾಂತಿಕ ಡ್ರೋನ್‌ಗಳು ಕ್ಷಿಪಣಿಗಳನ್ನು ಹೊಂದಿದ್ದವು.

First published: