International Friendship Day 2020: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಚಿತ್ರಗಳು
ಇಂದು ಅಂತಾರಾಷ್ಟ್ರೀಯ ಸ್ನೇಹ ದಿನ. ಮನುಷ್ಯ ಮನುಷ್ಯರ ನಡುವಿನ ಸ್ನೇಹದ ಹೊರತಾಗಿಯೂ ಪ್ರಾಣಿಗಳೊಂದಿಗೆ ಹಲವು ಮಂದಿ ಸ್ನೇಹ, ವಿಶ್ವಾಸ ಇರಿಸಿಕೊಂಡಿದ್ದಾರೆ. ಸ್ನೇಹಿತರ ದಿನದ ವಿಶೇಷವಾಗಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅನ್ಯೋನ್ಯ ಸಂಬಂಧ, ವಿಶ್ವಾಸದೊಂದಿಗೆ ಇರುವ ಸಂತಸದ ಕ್ಷಣಗಳ ಚಿತ್ರಗಳು ಇಲ್ಲಿವೆ. (ಚಿತ್ರಕೃಪೆ; ರಾಯಿಟರ್ಸ್)
ಜಕೋವಾ ಕೋಸಾವೊದಲ್ಲಿ ಹೈಸ್ನಿ ರೆಕ್ಸಾ ಅವರು ತೋಳದೊಂದಿಗೆ ಆಟವಾಡುತ್ತಿರುವುದು.
2/ 10
ಪ್ಯಾಲೇಸ್ಟಿನಿಯನ್ ನಿರಾಶ್ರಿತರೊಬ್ಬರು ಆಫ್ರಿಕನ್ ಸಿಂಹದ ಮರಿಯನ್ನು ಚುಂಬಿಸುತ್ತಿರುವುದು.
3/ 10
ಲಿಸಾ 2009 ರಲ್ಲಿ ಇಂಗ್ಲೆಂಡ್‌ನಿಂದ ಪೋರ್ಚುಗಲ್‌ಗೆ ಬಂದರು, ಮಾಂಟೆ ಫ್ರಿಯೊ ಅಲ್ಪಕಾಸ್ ಅನ್ನು ಆರಂಭಿಸಿದರು. ಅಲ್ಲಿ ಅವರು ಉಣ್ಣೆಯನ್ನು ಉತ್ಪಾದಿಸುವ ಅಲ್ಪಕಾಸ್ ಅನ್ನು ಸಾಕಾಣಿಕೆ ಮಾಡುತ್ತಾರೆ. ಲಿಸಾ ಅವರ 14 ಅಲ್ಪಕಾಸ್ಗಳು ವಾರ್ಷಿಕವಾಗಿ ಸುಮಾರು 50 ಕಿಲೋ (110 ಪೌಂಡ್) ಉಣ್ಣೆಯನ್ನು ಉತ್ಪಾದಿಸುತ್ತವೆ
4/ 10
ಥೈಲ್ಯಾಂಡ್ನ ಕಂಚಾನ್ಬುರಿಯಲ್ಲಿರುವ ಪ್ರಸಿದ್ಧ ಹುಲಿ ದೇವಾಸ್ಥಾನದಲ್ಲಿ ಹುಲಿ ಮರಿಯೊಂದಿಗೆ ಆಟವಾಡುತ್ತಿರುವ ಬೌದ್ಧ ಸನ್ಯಾಸಿ.
5/ 10
Deke Breuer feeds his dog Cahlupa in Times Square in the Manhattan borough of New York. ಪ್ರಾಣಿ ಪ್ರಿಯರಾದ ದೆಕೆ ಬ್ರುಯರ್ ಅವರು ನ್ಯೂಯಾರ್ಕ್ನ ಮ್ಯಾನ್ಹಟನ್ನಲ್ಲಿ ತಮ್ಮ ನಾಯಿಗೆ ಆಹಾರ ತಿನ್ನಿಸುತ್ತಿರುವುದು.
6/ 10
ಚೀನಾದ ಬೀಜಿಂಗ್ ಶಾಪಿಂಗ್ ಮಾಲ್ನಲ್ಲಿ ಹೊ ಹು ಹಾಂಗ್ ಎಂಬ ಯುವತಿಯ ಭುಜದ ಮೇಲೆ ಕುಳಿತಿರುವ ಹಲ್ಲಿ.
7/ 10
ಶಾರ್ ಪೀ ಅವರ ಮುದ್ದಿನ ನಾಯಿ ಭುಜದ ಮೇಲೆ ಮಲಗಿರುವುದು.
8/ 10
ಬೆಲ್ಗ್ರಾಡೆ ಜೂನಲ್ಲಿ ಅಪರೂಪದ ಬಿಳಿ ಸಿಂಹದ ಮರಿಯೊಂದಿಗೆ ಸ್ವಯಂಸೇವಕಿ ನಡ್ಜಾ ರಾಡೊವಿಕ್.
9/ 10
Renata Pranjkovic gives an apple to her bull in Vitez, Pranjkovic. ಗೂಳಿಗೆ ಬಾಯಿಯಿಂದ ಸೇಬಿನ ಹಣ್ಣು ತಿನ್ನಿಸುತ್ತಿರುವ ರಿನಾತಾ ಪ್ರಂಜ್ಕೊವಿಕ್.
10/ 10
ಸ್ಪಾನಿಷ್ ರಾಣಿ ಸೊಫಿಯಾ ಅವರು ಆರು ತಿಂಗಳ ಪಾಂಡಾದೊಂದಿಗೆ ಆತ್ಮೀಯವಾಗಿರುವ ಕ್ಷಣ.
First published:
110