Mann Ki Baat: ಮೋದಿ ಮನ್​ ಕೀ ಬಾತ್ ಕೇಳಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ ಶಿಕ್ಷಕರು!

ಕೊರೋನಾ ಬಿಕ್ಕಟ್ಟಿನಲ್ಲಿ ಲಾಕ್‌ಡೌನ್ ಸಮಯದಲ್ಲಿ ಪ್ರಧಾನಿಯವರ ಮನ್ ಕಿ ಬಾತ್‌ನಿಂದ ಸ್ಫೂರ್ತಿ ಪಡೆದು, ಇಬ್ಬರು ಸರ್ಕಾರಿ ಶಿಕ್ಷಕರು ಕಲ್ಲಿನ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಪ್ರಾರಂಭಿಸಿದರು. ಇಬ್ಬರೂ ಸೇರಿ ಒಂದು ಎಕರೆ ಬಂಜರು ಭೂಮಿಯಲ್ಲಿ 2000 ಡ್ರ್ಯಾಗನ್ ಹಣ್ಣಿನ ಮರಗಳನ್ನು ನೆಟ್ಟರು. ಮರವು 14 ತಿಂಗಳಲ್ಲಿ ಫಲ ನೀಡಲು ಪ್ರಾರಂಭಿಸಿತು. ಈ ಕಷ್ಟಕರವಾದ ಕೆಲಸವನ್ನು ಮಾಡಿದ ಶಿಕ್ಷಕರಾದ ದಿನೇಶ್ ಕುಮಾರ್ ಸಿಂಗ್ ಮತ್ತು ಬಲದೇವ್ ಮಾಂಝಿ ಅವರು ಪ್ರತಿಕೂಲ ಸಂದರ್ಭಗಳಲ್ಲಿಯೂ ಹೇಗೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ಕಲಿಸಿದ್ದಾರೆ.

First published: