PHOTOS: ನೀರಿನ ಮೇಲೆ ತೇಲಾಡುವ ಫೈವ್​ ಸ್ಟಾರ್​ ಹೋಟೆಲ್, ಐಷಾರಾಮಿ ಗಂಗಾ ವಿಲಾಸ್​ ಕ್ರೂಜ್​ನ ಒಳನೋಟ ಹೀಗಿದೆ ನೋಡಿ!

Ganga Vilas Cruise Photos: ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ವಾರಾಣಸಿ ತಲುಪಿದೆ. ದೇಶದಲ್ಲಿ ಮೊದಲ ಬಾರಿಗೆ ನದಿ ಪ್ರವಾಸೋದ್ಯಮದ ಹೊಸ ಯುಗ ಪ್ರಾರಂಭವಾಗಲಿದೆ. ಈ ಹೊಸ ಯುಗವು ಭಾರತದಲ್ಲಿ ನದಿ ಪ್ರವಾಸೋದ್ಯಮದ ಅಭಿವೃದ್ಧಿಗೆ ನಾಂದಿ ಹಾಡುವುದಲ್ಲದೇ, ದೇಶವು ಭಾರತದ ಹೊಸ ಮಾದರಿಯನ್ನು ವಿಶ್ವದ ಪ್ರವಾಸಿಗರಿಗೆ ಪ್ರಸ್ತುತಪಡಿಸುತ್ತದೆ.

First published: