INS Vikrant: ಹಳೆಯ ಮತ್ತು ಹೊಸ ಐಎನ್‌ಎಸ್‌ ವಿಕ್ರಾಂತ್‌ಗಳು ಹೇಗಿವೆ? ನೀವು ತಿಳಿದುಕೊಳ್ಳಲೇಬೇಕಾದ 10 ಮಾಹಿತಿ ಇಲ್ಲಿವೆ

INS ವಿಕ್ರಾಂತ್ ಎಂಬ ಹೆಸರಿನ ಹಿಂದೆ ವಿಶೇಷ ಕಾರಣವಿದೆ. ಇದು ಭಾರತದ ಮೊದಲ ವಿಮಾನವಾಹಕ ನೌಕೆಯ ಹೆಸರು, ಇದನ್ನು 1997 ರಲ್ಲಿ ರದ್ದುಗೊಳಿಸಲಾಯಿತು. ಹಿಂದಿನ ವಿಕ್ರಾಂತ್ 19,500 ಟನ್ ಬಾಹುಬಲಿ ಯುದ್ಧನೌಕೆಯಾಗಿತ್ತು. 1971 ರಲ್ಲಿ, ಈ ಯುದ್ಧನೌಕೆ ಯುಕೆಯಿಂದ ಸ್ವಾಧೀನಪಡಿಸಿಕೊಂಡಿತು. ಹಾಗಿದ್ರೆ ಹೊಸ ಐಎನ್ಎಸ್‌ ವಿಕ್ರಾಂತ್ ವೈಭವ, ಬಲ ಹೇಗಿದೆ? ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ವಿಚಾರಗಳು ಇಲ್ಲಿವೆ...

First published: