ಕುಟುಂಬ ಸದಸ್ಯರು ಸತ್ತಾಗ ಮಹಿಳೆಯರು ಕೈ ಬೆರಳನ್ನ ಕತ್ತರಿಸಿಕೊಳ್ಳುತ್ತಾ ಬರಬೇಕು! ಈ ಜನಾಂಗದಲ್ಲಿದೆ ವಿಶಿಷ್ಟ ಪದ್ಧತಿ

Dani Tribes: ಕೆಲವು ಪದ್ಧತಿಗಳು ತೀರಾ ವಿಚಿತ್ರವಾಗಿರುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ನೋವಾಗುವಂತಹ ಶೋಕ ಪದ್ಧತಿಗಳು ಇವೆ. ಅದರಂತೆ ಬುಡಕಟ್ಟು ಜನಾಂಗವೊಂದರಲ್ಲಿ ಕುಟುಂಬ ಸದಸ್ಯರು ಸತ್ತಾಗ ಅಲ್ಲಿರುವ ಹೆಣ್ಣು ಮಕ್ಕಳು ತಮ್ಮ ಕೈ ಬೆರಳನ್ನು ಕತ್ತರಿಸಿಕೊಳ್ಳಬೇಕಂತೆ!

First published: