Romeo In India: ಭಾರತಕ್ಕೆ ಬಂದ ಅಮೆರಿಕದ ರೋಮಿಯೋ! ಹೆಲ್​​ಫೈರ್​ನ ಸಮುದ್ರ ಬೇಟೆಗಾರ

Romeo Helicopter: ಅಮೆರಿಕದ ಮಲ್ಟಿ ಪವರ್ ಹೆಲಿಕಾಪ್ಟರ್ ರೋಮಿಯೋವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಈ ಹೆಲಿಕಾಪ್ಟರ್‌ಗಳಿಗಾಗಿ ಭಾರತೀಯ ನೌಕಾಪಡೆಯು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೊದಲ ರವಾನೆಯ ಮೂರು ಹೆಲಿಕಾಪ್ಟರ್‌ಗಳಲ್ಲಿ ಎರಡು ಜುಲೈ 28 ರಂದು ಗುರುವಾರ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದವು, ಮೂರನೆಯದು ಮುಂದಿನ ತಿಂಗಳು ಬರಲಿದೆ.

First published: