Chenab Rail Bridge: ಮೋಡಗಳ ಮೇಲಿನ ಸೇತುವೆಯಿದು, ಚಿನಾಬ್ ಬ್ರಿಡ್ಜ್ ಫೋಟೋ ಶೇರ್ ಮಾಡಿದ ಭಾರತೀಯ ರೈಲ್ವೇ!

Chenab Bridge: ಚಿನಾಬ್ ರೈಲ್ವೇ ಸೇತುವೆಯ ಯಾವುದೇ ಅದ್ಭುತಕ್ಕಿಂತ ಕಡಿಮೆಯಿಲ್ಲ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಲ್ಲಿನ ಫೋಟೋಗಳನ್ನು ವೀಕ್ಷಕರು ತುಂಬಾ ಮೆಚ್ಚಿಕೊಂಡಿದ್ದಾರೆ. ಆಗಸ್ಟ್ 14 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕೌರಿ ಪ್ರದೇಶದಲ್ಲಿರುವ ಚಿನಾಬ್ ನದಿಯ ಮೇಲಿನ ಸೇತುವೆಯ ಡೆಕ್ ಅನ್ನು ಗೋಲ್ಡನ್ ಜಾಯಿಂಟ್‌ನೊಂದಿಗೆ ಪೂರ್ಣಗೊಳಿಸಿದಾಗ ಇದು ಜನರಲ್ಲಿ ಚರ್ಚೆಯ ವಿಷಯವಾಯಿತು.

First published: