ಯುಕೆಯಲ್ಲಿರುವ ಶ್ರೀ ಜಗನ್ನಾಥ್ ಸೊಸೈಟಿಯ ಅಧ್ಯಕ್ಷ ಡಾ. ಸಹದೇವ್ ಸ್ವೈನ್ ಮತ್ತು ಫೈನೆಸ್ಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕರ್ ಅವರು ಭಾನುವಾರ (ಏಪ್ರಿಲ್ 23) ಈ ವಿಚಾರವನ್ನು ಘೋಷಿಸಿದ್ದಾರೆ. ಇನ್ವೆಸ್ಟರ್ ಮತ್ತು ಫೈನೆಸ್ಟ್ ಗ್ರೂಪ್‌ನ ಅಧ್ಯಕ್ಷ ಬಿಸ್ವನಾಥ್ ಪಟ್ನಾಯಕ್ ಅವರು ದೇವಾಲಯದ ನಿರ್ಮಾಣಕ್ಕೆ ದೇಣಿಗೆ ನೀಡಲು ವಾಗ್ದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.