Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

ಟೆಕ್ಸಾಸ್‌: ಕೆಲಸಕ್ಕೆ ಹೋಗಿದ್ದ ಭಾರತೀಯ ಮೂಲದ ಅಮೆರಿಕನ್ ಯುವತಿಯೊಬ್ಬಳು ವಾಪಸ್ ಮನೆಗೆ ಬಾರದೆ ಕಣ್ಮರೆಯಾದ ಒಂದು ದಿನದ ನಂತರ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

First published:

  • 17

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ಮೃತ ಯುವತಿಯನ್ನು 25 ವರ್ಷದ ಲಹರಿ ಪಥಿವಾಡ ಎಂದು ಗುರುತಿಸಲಾಗಿದ್ದು, ಇವರು ಮೆಕಿನ್ನಿ ಉಪನಗರದಲ್ಲಿ ಎಂದಿನಂತೆ ಕೆಲಸ ಮಾಡಲು ತನ್ನ ಬ್ಲಾಕ್ ಟೊಯೊಟಾ ಕಾರ್‌ನಲ್ಲಿ ಹೋಗಿದ್ದರು.

    MORE
    GALLERIES

  • 27

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ಆದರೆ ಸಂಜೆ ಮನೆಗೆ ವಾಪಸ್ ಬರದೇ ಇದ್ದಾಗ ಚಿಂತಾಕ್ರಾಂತರಾದ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಶೋಧ ನಡೆಸಿದಾಗ ಕಾಣೆಯಾದ ಒಂದು ದಿನದ ನಂತರ ಲಹರಿ ಶವವಾಗಿ ಪತ್ತೆಯಾಗಿದ್ದಾರೆ.

    MORE
    GALLERIES

  • 37

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ತಾನು ಕೆಲಸಕ್ಕೆ ಹೋಗುವ ವೇಳೆ ಕಣ್ಮರೆಯಾಗಿದ್ದು, ಲಹರಿ ಪಥಿವಾಡ ಅವರ ಶವ ಪಕ್ಕದ ರಾಜ್ಯ ಒಕ್ಲಹೋಮದಲ್ಲಿ (322 ಕಿಲೋ ಮೀಟರ್ ದೂರದಲ್ಲಿ) ಪತ್ತೆಯಾಗಿದೆ.

    MORE
    GALLERIES

  • 47

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ಲಹರಿ ಪಥಿವಾಡ ಅವರು ಕೊನೆಯ ಬಾರಿಗೆ ತನ್ನ ಬ್ಲಾಕ್‌ ಟೊಯೊಟಾವನ್ನು ಎಲ್ ಡೊರಾಡೊ ಪಾರ್ಕ್‌ವೇ ಮತ್ತು ಡಲ್ಲಾಸ್ ಉಪನಗರದ ಹಾರ್ಡಿನ್ ಬೌಲೆವಾರ್ಡ್ ಪ್ರದೇಶದ ಸುತ್ತಮುತ್ತ ಓಡಿಸುತ್ತಿದ್ದರು ಎಂದು ಟೆಕ್ಸಾಸ್‌ನ ಕಾಲಿನ್ಸ್ ಕೌಂಟಿಯ ಮೆಕಿನ್ನಿ ನಿವಾಸಿಯೊಬ್ಬರು ಹೇಳಿದ್ದಾರೆ.

    MORE
    GALLERIES

  • 57

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ಅಂದಹಾಗೆ ಲಹರಿ ಪಥಿವಾಡ ಅವರು ಓವರ್‌ಲ್ಯಾಂಡ್ ಪಾರ್ಕ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಲಾಗಿದೆ.

    MORE
    GALLERIES

  • 67

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ಕಾಣೆಯಾದ ಬಳಿಕ ಲಹರಿ ಫೋನ್‌ ಅನ್ನು ಪೊಲೀಸರು ಟ್ರೇಸ್‌ ಮಾಡಿದಾಗ ಆಕೆಯ ಫೋನ್ 322 ಕಿಲೋ ಮೀಟರ್ ದೂರದ ಒಕ್ಲಹೋಮದಲ್ಲಿ ಇರೋದಾಗಿ ಆಕೆಯ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 77

    Lahari Pathivada: ಕೆಲಸಕ್ಕೆ ಹೋಗಿದ್ದಾಕೆ ಅಮೆರಿಕಾದಲ್ಲಿ ಶವವಾಗಿ ಪತ್ತೆ! ಏನಾಯ್ತು ಈ ಸುಂದರ ಯುವತಿಗೆ?

    ಲಹರಿ ಪಥಿವಾಡ ಅವರು ನೃತ್ಯ ಸೇರಿದಂತೆ ಮನರಂಜನಾ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಇದೀಗ ಅವರ ಸಾವು ಸ್ನೇಹ ವಲಯ ಮತ್ತು ಕುಟುಂಬ ವರ್ಗದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.

    MORE
    GALLERIES