ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

ಭಾರತೀಯ ವಾಯುಪಡೆಯ ಮಿರಾಜ್ 2000 ಯುದ್ಧ ವಿಮಾನ ( IMF Mirage 2000 fighter jet) ಇಂದು ಬೆಳಿಗ್ಗೆ ಮಧ್ಯಪ್ರದೇಶದ ಭಿಂಡ್ (Madhya Pradesh's Bhind district) ಜಿಲ್ಲೆಯ ಬಳಿ ಪತನಗೊಂಡಿದೆ. ಈ ಅಪಘಾತದಲ್ಲಿ ಪೈಲಟ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

First published:

  • 14

    ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

    ಭಿಂಡ್‌ನಿಂದ 6 ಕಿಮೀ ದೂರದಲ್ಲಿರುವ ಮಂಕಾಬಾದ್‌ನ ಕೃಷಿ ಖಾಲಿ ಮೈದಾನದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ತರಬೇತಿಯ ಸಮಯದಲ್ಲಿ ಅಪಘಾತ ಸಂಭವಿಸಿದೆ

    MORE
    GALLERIES

  • 24

    ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

    ಮಿರಾಜ್ 2000 ವಿಮಾನವು ತಾಂತ್ರಿಕ ವೈಫಲ್ಯದಿಂದಾಗಿ ಅಪಘಾತಕ್ಕೆ ಒಳಗಾಗಿದ್ದು, ಈ ಸಂಬಂಧ ಐಎಎಫ್​ ತನಿಖೆ ಆರಂಭಿಸಲು ಸೂಚನೆ ನೀಡಿದೆ. ವಿಮಾನ ಪತನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಘಟನಾ ಸ್ಥಳದಲ್ಲಿ ಸುತ್ತುವರೆದ ದೃಶ್ಯ ಕಂಡು ಬಂದಿತು

    MORE
    GALLERIES

  • 34

    ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

    ಈ ಸಂಬಂಧ ಟ್ವೀಟ್​ ಮಾಡಿರುವ ಐಎಎಫ್​, ಐಎಎಫ್ ಮಿರಾಜ್ 2000 ವಿಮಾನವು ಇಂದು ಬೆಳಿಗ್ಗೆ ಕೇಂದ್ರ ವಲಯದಲ್ಲಿ ತರಬೇತಿ ನೀಡುವಾಗ ತಾಂತ್ರಿಕ ದೋಷದಿಂದ ಪತನವಾಗಿದೆ. ತು. ಪೈಲಟ್ ಸುರಕ್ಷಿತವಾಗಿದ್ದು, ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.

    MORE
    GALLERIES

  • 44

    ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

    ಘಟನೆ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವೇಳೆ ಪೈಲಟ್​ ಪ್ಯಾರಾಚೂಟ್​ ಸಹಾಯದಿಂದ ಸುರಕ್ಷಿತವಾಗಿ ನೆಲಕ್ಕೆ ಇಳಿಯುತ್ತಿರುವುದು ಕಂಡು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಘಟನಾ ಸ್ಥಳದಿಂದ ಸ್ಥಳೀಯರನ್ನು ಹೊರ ಕಳುಹಿಸಲು ಮುಂದಾಗಿದ್ದಾರೆ

    MORE
    GALLERIES