Coronavirus: ದೇಶದ 3,64,038 ಜನರಲ್ಲಿ 9,062 ಜನರಿಗೆ ಕೋವಿಡ್ ದೃಢ; ಕರ್ನಾಟಕದಲ್ಲೂ ಹೆಚ್ಚುತ್ತಿದೆ ಸೋಂಕು

Covid Cases In India Today: ದೇಶದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣದಲ್ಲಿದೆ. ಆದರೆ ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.20ಕ್ಕೆ ಏರಿಕೆಯಾಗಿದ್ದು ಆತಂಕ ಹುಟ್ಟಿಸಿದೆ. ದೇಶಾದ್ಯಂತ ಎಷ್ಟು ಹೊಸ ಪ್ರಕರಣಗಳು ಬಂದಿವೆ? ಇಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ತಿಳಿಯೋಣ.

First published: