Chinese Newspaper: ಮುದ್ರಣ ನಿಲ್ಲಿಸಿದ ದೇಶದ ಏಕೈಕ ಚೈನೀಸ್ ದಿನಪತ್ರಿಕೆ! 50 ವರ್ಷಗಳ ನಂತರ ಕಚೇರಿಗೆ ಬಿತ್ತು ಬೀಗ!

ದೇಶದ ಏಕೈಕ ಚೈನೀಸ್ ಪತ್ರಿಕೆ 2020ರ ಕೊರೊನಾ ಮೊದಲ ಅಲೆಯ ಸಮಯದಲ್ಲಿ ಪ್ರಸಾರ ಸ್ಥಗಿತಗೊಳಿಸಿತ್ತು. ಅದೇ ಸಮಯದಲ್ಲಿ ಪತ್ರಿಕೆಯ ಸಂಪಾದಕರಾದ ಕುವೋ-ತ್ಸೈ ಚಾಂಗ್ ನಿಧನರಾಗಿದ್ದರು.

  • Local18
  • |
  •   | Kolkata, India
First published:

  • 17

    Chinese Newspaper: ಮುದ್ರಣ ನಿಲ್ಲಿಸಿದ ದೇಶದ ಏಕೈಕ ಚೈನೀಸ್ ದಿನಪತ್ರಿಕೆ! 50 ವರ್ಷಗಳ ನಂತರ ಕಚೇರಿಗೆ ಬಿತ್ತು ಬೀಗ!

    ಕೋಲ್ಕತ್ತಾದ ಕೆಲವು ಸ್ಥಳಗಳಲ್ಲಿ ಈಗಲೂ ಚೀನೀ ಸಂಸ್ಕೃತಿಯನ್ನು ಕಾಣಬಹುದು. ದಶಕಗಳ ಹಿಂದೆ ನೆಲೆಸಿದ್ದ ಚೀನಿಯರ ದೇವಾಲಯವೂ ಇಲ್ಲಿದೆ. ಚೈನೀಸ್ ಭಾಷಿಕರಿಗಾಗಿ ಪತ್ರಿಕೆಯೂ ಇತ್ತು. ಅದರ ಹೆಸರು 'ಸಿಯೋಂಗ್ ಪೌ'. (ಚಿತ್ರ ಕೃಪೆ ರಾಕೇಶ್ ಕುಮಾರ್)

    MORE
    GALLERIES

  • 27

    Chinese Newspaper: ಮುದ್ರಣ ನಿಲ್ಲಿಸಿದ ದೇಶದ ಏಕೈಕ ಚೈನೀಸ್ ದಿನಪತ್ರಿಕೆ! 50 ವರ್ಷಗಳ ನಂತರ ಕಚೇರಿಗೆ ಬಿತ್ತು ಬೀಗ!

    ಈ ಭಾಗದಲ್ಲಿ ಬೆಳಗಿನ ಉಪಾಹಾರ ಸೇವಿಸುವಾಗ ಸಿಯೋಂಗ್ ಪೌ ಮ್ಯಾಗಜೀನ್ ಓದುವವರ ಸಂಖ್ಯೆ ಕೊರೊನಾ ಮೊದಲು ಹೆಚ್ಚಿತ್ತು. ಆದರೆ ಕೊರೊನಾ ಹೊಡೆತದಿಂದಾಗಿ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. (ಚಿತ್ರ ಕೃಪೆ ರಾಕೇಶ್ ಕುಮಾರ್)

    MORE
    GALLERIES

  • 37

    Chinese Newspaper: ಮುದ್ರಣ ನಿಲ್ಲಿಸಿದ ದೇಶದ ಏಕೈಕ ಚೈನೀಸ್ ದಿನಪತ್ರಿಕೆ! 50 ವರ್ಷಗಳ ನಂತರ ಕಚೇರಿಗೆ ಬಿತ್ತು ಬೀಗ!

    ಇದು ದೇಶದ ಏಕೈಕ ಮ್ಯಾಂಡರಿನ್ ಪತ್ರಿಕೆಯಾಗಿತ್ತು. 2020 ರಲ್ಲಿ ಕೊರೊನಾ ಮೊದಲ ಅಲೆಯ ಸಮಯದಲ್ಲಿ ಈ ಪತ್ರಿಕೆಯ ಪ್ರಸಾರ ಸ್ಥಗಿತಕೊಂಡಿತ್ತು. ಅದೇ ಸಮಯದಲ್ಲಿ ಪತ್ರಿಕೆಯ ಸಂಪಾದಕರಾದ ಕುವೋ-ತ್ಸೈ ಚಾಂಗ್ ನಿಧನರಾದರು. (ಚಿತ್ರ ಕೃಪೆ ರಾಕೇಶ್ ಕುಮಾರ್)

    MORE
    GALLERIES

  • 47

    Chinese Newspaper: ಮುದ್ರಣ ನಿಲ್ಲಿಸಿದ ದೇಶದ ಏಕೈಕ ಚೈನೀಸ್ ದಿನಪತ್ರಿಕೆ! 50 ವರ್ಷಗಳ ನಂತರ ಕಚೇರಿಗೆ ಬಿತ್ತು ಬೀಗ!

    ಮೂರು ವರ್ಷ ಕಳೆದರೂ ಪತ್ರಿಕೆ ಮರು ಪ್ರಸಾರವಾಗಲಿಲ್ಲ. ಸಮಯ ಕಳೆದಂತೆ, ಪತ್ರಿಕೆಯನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆ ಕ್ಷೀಣಗೊಂಡಿತು. (ಚಿತ್ರ ಕೃಪೆ ರಾಕೇಶ್ ಕುಮಾರ್) ಲಾಕ್‌ಡೌನ್‌ಗೆ ಮೊದಲು, ಪ್ರತಿದಿನ 200 ಪ್ರತಿಗಳನ್ನು ಮಾತ್ರ ಮುದ್ರಿಸಲಾಗುತ್ತಿತ್ತು, ಪ್ರತಿ ಪ್ರತಿಯನ್ನು 2.50 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

    MORE
    GALLERIES

  • 57

    Chinese Newspaper: ಮುದ್ರಣ ನಿಲ್ಲಿಸಿದ ದೇಶದ ಏಕೈಕ ಚೈನೀಸ್ ದಿನಪತ್ರಿಕೆ! 50 ವರ್ಷಗಳ ನಂತರ ಕಚೇರಿಗೆ ಬಿತ್ತು ಬೀಗ!

    ಲೀ ಯುನ್ ಚಿನ್ 1969 ರಲ್ಲಿ 'ಸಿಯಾಂಗ್ ಪೌ' ಪತ್ರಿಕೆಯನ್ನು ಪ್ರಾರಂಭಿಸಿದರು. ನಮ್ಮ ದೇಶದ ಮೊದಲ ಚೈನೀಸ್ ಪತ್ರಿಕೆ 'ದಿ ಚೈನೀಸ್ ಜರ್ನಲ್ ಆಫ್ ಇಂಡಿಯಾ' ಬಂದ 34 ವರ್ಷಗಳ ನಂತರ ಈ ಪತ್ರಿಕೆ ಚಲಾವಣೆಗೆ ಬಂದಿತು. 1935 ರಲ್ಲಿ, 'ದಿ ಚೈನೀಸ್ ಜರ್ನಲ್ ಆಫ್ ಇಂಡಿಯಾ' ಭಾರತದಲ್ಲಿ ಮುದ್ರಿಸಲ್ಪಟ್ಟ ಮೊದಲ ಚೀನೀ ಜರ್ನಲ್ ಆಗಿತ್ತು. (ಚಿತ್ರ ಕೃಪೆ ರಾಕೇಶ್ ಕುಮಾರ್)

    MORE
    GALLERIES

  • 67

  • 77

    1980 ರ ದಶಕದ ಉತ್ತರಾರ್ಧದಲ್ಲಿ, ನ್ಯೂ ತಂಗ್ರಾ ರಸ್ತೆಯಲ್ಲಿರುವ 'ಸಿಯಾಂಗ್ ಪೊವ್' ನ ಸಂಪಾದಕೀಯ ಕಚೇರಿ, ಮ್ಯಾಂಡರಿನ್ ಮುದ್ರಣಾಲಯವನ್ನು ಹೊಂದಿದ್ದವು. ಆ ವೇಳೆ ಸುಮಾರು 2,000 ಪ್ರತಿಗಳ ಪ್ರಸಾರವಾಗಿತ್ತು. ಈಗ ಈ 'ಸಿಯೋಂಗ್ ಪೌ' ಪತ್ರಿಕೆಯನ್ನು ಮುಚ್ಚಲಾಗುತ್ತಿದೆ, ಏಕೆಂದರೆ ಅದಕ್ಕೆ ಮುದ್ರಣವನ್ನು ಮಾಡಲು ಸಹ ದುಸ್ಥಿತಿಯಲ್ಲಿರುವುದರಿಂದ ಪತ್ರಿಕೆಗೆ ಅಂತ್ಯ ಆಡಲಾಗುತ್ತಿದೆ. (ಚಿತ್ರ ಕೃಪೆ ರಾಕೇಶ್ ಕುಮಾರ್)

    MORE
    GALLERIES